top of page

A Reverent Encounter with Jagadguru Shri Shri Shri Dr. Nirmalanandanath Mahaswamiji

A momentous meeting with Jagadguru Shri Shri Shri Dr. Nirmalanandanath Mahaswamiji the 72nd Pontiff of Shri Adichunchanagiri Mahasansthan Math, where we presented our book 'Varmam - An Insight into the Ancient System of Healing'. Graced by his appreciation and blessings for future varmam publications.


ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 72 ನೆಯ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರನ್ನು ಭೇಟಿಯಾದ ಸುದಿನ ಇವತ್ತು, ಇಂದು ನಮ್ಮ ಎರಡನೆಯ ಸಂಚಿಕೆ ಯಾದ " Varmam- An Insight into the Ancient system of Healing " ಪುಸ್ತಕ ವನ್ನು ಅವರಿಗೆ ನೀಡಿ , ಅವರ ಆಶೀರ್ವಾದ ವನ್ನು ಪಡೆದು ಕೊಂಡೆವು, ಅವರು ಈ ಪುಸ್ತಕವನ್ನು ಸ್ವೀಕರಿಸಿ ಅದರ ಮಾಹಿತಿ, ಪ್ರಾಮುಖ್ಯತೆಯನ್ನು ತುಂಬಾ ಮೆಚ್ಚಿಕೊಂಡ, ಇದೇ ರೀತಿಯ ಹಲವಾರು ವರ್ಮಮ್ ಪುಸ್ತಕದ ಪ್ರಕಟಣೆಗಳನ್ನು ಹೊರ ತರಬೇಕೆಂದು ಹಾರೈಸಿ, ಪ್ರೋತ್ಸಾಹಿಸಿದರು


Today I had the pleasure of meeting Jagadguru Shri Shri Dr.,Nirmalanandanath Mahaswamiji, the 72nd Pontiff of Shri Adichunchanagiri Mahasansthan Math. We also had the opportunity to present him with our second volume the book "Varmam - An Insight into the Ancient System of Healing". He accepted this book and appreciated the importance of the information and value and wished us heartily to bring out several such varmam publications.


Comments

Rated 0 out of 5 stars.
No ratings yet

Add a rating
bottom of page